¡Sorpréndeme!

Lok Sabha Elections : ಮಂಡ್ಯದಲ್ಲಿ ದಾಸನ ಮಾತಿಗೆ ಸಿಳ್ಳೆ, ಚಪ್ಪಾಳೆಗಳ ಸುರಿಮಳೆ | Oneindia Kannada

2019-04-02 385 Dailymotion

ಮಂಡ್ಯದಲ್ಲಿ ದರ್ಶನ್ ಇಂದು ಎರಡನೇ ದಿನದ ಅಬ್ಬರದ ಪ್ರಚಾರ ಭರದಿಂದ ಸಾಗುತ್ತಿದೆ. ಮಂಡ್ಯದಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನ ಸಾಗರವೇ ದಾಸನನ್ನು ನೋಡಲು ನೆರೆದಿದೆ.

Darshan begins poll campaign in favour of sumalatha in mandya. Today is second day . The important thing in this campaign darshan is not blaming opponent candidate of sumalatha.